Thursday, 26 November 2015

ನಾ ಬರೆದ ಉಪ್ಪಿ೨ reviewsu

Present ಲ್ಲಿದ್ದು past ನಾ superfast ಆಗಿ ಮರೆಯೋನೆ ಉಪ್ಪಿ೨
ಉಪ್ಪಿಟ್ಟು ನಷ್ಟೆ ಕಷ್ಟ ಅರಗಿಸಕೊಳ್ಳೊದು ಅದರೂ ಅವನು ಅವನೆ ಉಪ್ಪಿ೨

Pastu presentu and future ಮಧ್ಯ ಇರೋನೆ ಉಪ್ಪಿ೨

ಉಪ್ಪಿಟ್ಟು ಮಾಡೊರಿಗೆ ಸುಲಭ ಅದರೆ ತಿನ್ನೊನಿಗು ಗೊತ್ತು ಅಂತ ಕಡಕ್ ಆಗಿ ಹೇಳೊನೆ ಉಪ್ಪಿ೨

ಇಂದು ನೆಮ್ಮದಿಯಿಂದಿರುವಾಗ
ನಾಳೆಯ ಚಿಂತೆಯೇಕೆ
ಈ ಕ್ಷಣ ಖುಷಿಯಾಗಿರುವಾಗ
ಮರು ಕ್ಷಣದ ಗೊಡವೆಯೆತಕೆ ಅನ್ನೊನೆ ಉಪ್ಪಿ೨

ತಲೆ ಕೆಳಗೆ ಮಾಡಿ ಕಾಲು ಮೆಲೆ ಮಾಡಿದರು ನಾನು ನಿನಾಗಲ್ಲಾ ಅನ್ನೊನೆ ಉಪ್ಪಿ೨

Rajanikanth jokes Tara agatta uppi2

Gigabytes ಸಾಕಗಾಲ್ಲ  Terabyte speed ಲಿ ಯೊಚನೆ ಮಾಡಿದ್ರೆ  sai ಅರ್ಥ ಆಗೊದು ಉಪ್ಪಿ೨😅

ಆದರೂ ಇರುವೆ ಬಿಡ್ಕೊಳದು ಯಾಕೆ ಅಂತ ಯೋಚನೆ ನಿಲ್ಸೊನೆ ಉಪ್ಪಿ೨

👌ಗಿಂತ 👌ಹಾಗಿರೊ ನೆ ಉಪ್ಪಿ೨

ಉಪ್ಪಿಟ್ಟು ತಿಂತ ನಾ ಬರೆದ ಉಪ್ಪಿ೨ Reivewsu.

-ಮೋಹನ್ ಹಾದಿಕೆರೆ

No comments:

Post a Comment