Tuesday, 15 March 2016

Valentine's day

ಪ್ರೀತಿ?????







ಯಾವ ರೀತಿ????






ಗೋತ್ತಿಲ್ವಾ????






ಹೋಗ್ಲಿ  ಕನಸು ಏನಾದರೂ?????









ಯಾವ ಕನಸು ????







ಅದೂ ಗೋತ್ತಿಲ್ವಾ????









ಆ ಮನಸು???






ಯಾರ ಮನಸು??


ಯಾರದೊ ಹೇಳು ಇಷ್ಟನಾ??




ಬರಿ ಇಷ್ಟನಾ? ??









ಓಹ್ ತುಂಬಾನಾ? ????





ಯಾಕೆ ಇಷ್ಟ ???









ಸುಮ್ನೇನಾ ??








ಸುಮ್ ಸುಮ್ಮನೆನಾ? ???





ನಿಜಾನಾ? ?





ಏನ್ ನಿಜಾ? ?






ಹೇಳಲ್ವಾ? ???







ನಾ ಹೇಳಲೇನು? ?






ಮತ್ತೇನು? ?








ಇವತ್ತೇನು?







ಗೋತ್ತೇನು?












ಇನ್ನೇನು? ????







ಪ್ರೇಮಿಗಳ ದಿನ ಕಣ್ರೀ💝




ಮತ್ತೆ ಇನ್ನ ಯಾಕೆ ತಡ ಮಾಡ್ತಿರಾ





ಪ್ರೀತಿ ಗಾಗಿ💐💝

ಪ್ರೇಮಿಗಳಿಗಾಗಿ 💞




ಪ್ರೇಮಿಗಳ ಹಬ್ಬದ ಶುಭಾಶಯಗಳು💖💕💞💑💝

No comments:

Post a Comment